ಪರಮಾತ್ಮನ ಕೃಪೆ

 ಹುಟ್ಟಿದ ಜೀವಕ್ಕೆ ಎದ್ದು ನಿಂತು ನಡೆಯಲು ಬೇಕು... ಪರಮಾತ್ಮನ ಕೃಪೆ. ಜೀವನದುದ್ದಕ್ಕೂ ಬೇಕು, ಕೈ ಹಿಡಿದು ನಡೆಸಲು ಭಗವಂತನೆಂಬ ಊರುಗೋಲು.

ಆದರೂ, ನಮ್ಮ ಕೋರಿಕೆ ಒಂದೇ ಇರಲಿ ಭಗವಂತನಲ್ಲಿ...... 

ಮುಪ್ಪಿನಲಿ ಕರುಣಿಸದಿರು "ಊರುಗೋಲು" ಹಿಡಿದು ನಡೆಯುವ ಭಾಗ್ಯ.. 

ಬದಲಿಗೆ ಕೈ ಹಿಡಿದು ಕರೆದುಕೊಂಡು ಹೋಗು ನಿನ್ನೊಡನೆ, ನಿನ್ನ ಮನೆಗೆ..

Comments

Popular posts from this blog

ಚಿಟ್ಟೆ..

ಸತ್ಯ..

ಹೇಳಲಾರದ ಮಾತುಗಳು