ಸ್ವಾಭಿಮಾನ
ನಮ್ಮ ಸೋಲು ,ನಾವು ಸ್ವಾಭಿಮಾನ ಬಿಟ್ಟಾಗ.!!!
ನಮ್ಮ ಗೆಲುವು ಸ್ವಾರ್ಥ ಗೆದ್ದಾಗ💐
ನಮ್ಮ ಬದುಕು,ದಿನ ಬಂದಂತೆ ಹೊಂದಿ ನಡೆದಾಗ..ಇದ್ದದ್ದೆ ಭಗವಂತ ಕೊಟ್ಟದ್ದು ಎಂದರರಿತಾಗ... ನೆಮ್ಮದಿ...ಸಾರ್ಥಕ!
ಇಲ್ಲದುದ ಹಂಬಲಿಸಿ ಕೂರುವುದೆ ದುಃಖ ,ಅದೇ ಸೋಲು ಹಾಗೂ ಜೀವನದ ಸಾವು.
ಇರುವದರಲ್ಲೆ ಅನುಭವಿಸಿ, ನೆಮ್ಮದಿ ಪಡುವ ಪ್ರಯತ್ನ ನಿರಂತರವಾಗಿರಲಿ.
Comments
Post a Comment