ಆಸೆಗಳು

 ನಮ್ಮ ಆಸೆಗಳು ನಮ್ಮನ್ನು  ಆಳುವಂತಾಗಬಾರದು. ಆಸೆಗಳು ಮೈಗೆ ಮೆತ್ತಿ ಕೊಳೆತು ಜೀವನ ನಾಶವಾಗಬಾರದು...!!! 

ಅಸೆಗಳು ಜೀವಿಗಳ ಜೀವನದಲ್ಲಿ ಸಹಜ. ಅದು ಹಿಮದ ಮೇಲೆ ಜಾರಿದಂತೆ , ಸುಂದರವಾಗಿ, ಮೈಗೆ ಅಂಟದೇ ಜಾರುತ್ತಿರಬೇಕು. ಆಸೆ ಜೀವಕ್ಕೆ ಅಂಟದೇ, ಜೀವನದಲ್ಲಿ ಅನುಭವಿಸಿ, ದಿನ ಕಳೆಯುವಂತಿರಬೇಕು...!!! 

ಆಸೆಯೂ ಇರಬೇಕು, ಇತಿ ಮಿತಿಯಲಿ. ಅದೇ ಜೀವನವಲ್ಲ. ಜೀವನದ ದಾರಿಯಲ್ಲಿ, ಕ್ಷಣಿಕ ಆಸ್ವಾದನೆಯಷ್ಟೆ ...!!! 

Comments

Popular posts from this blog

ಚಿಟ್ಟೆ..

ಸತ್ಯ..

ಹೇಳಲಾರದ ಮಾತುಗಳು