ಸ್ವಾರ್ಥ ಮತ್ತು ಅಭಿಲಾಷೆ
ಮನುಷ್ಯನ ಎಲ್ಲಾ ಸಮಸ್ಯೆಗಳಿಗೆ, ಅತಿಯಾದ ಸ್ವಾರ್ಥ ಮತ್ತು ಅಭಿಲಾಷೆಗಳೇ ಕಾರಣ ...!!!
ಮೊದಲನೆಯದು....
ಬೇರೆಯವರ, ಬಾಹ್ಯ ಜೀವನದ ವಸ್ತುಗಳನ್ನು ಕಂಡು, ಅವುಗಳನ್ನು
ನಿರೀಕ್ಷಿಸುವುದು..!!!
ಎರಡನೆಯದು , ಅಂತಹುಗಳನ್ನು ಪಡೆಯಲು ತನ್ನ ನೆಮ್ಮದಿ ಕಳೆದುಕೊಂಡು ಮತ್ತಷ್ಟು ಚಿಂತೆ, ದುಃಖ,ಕಷ್ಟಗಳ ಕಡೆಗೆ ಗೊತ್ತಿಲ್ಲದೆ ಸಾಗುವುದು..!!!
Comments
Post a Comment