ಕರ್ಮ..

 ಜೀವನದಲ್ಲಿ ನಮ್ಮ ಕಾರ್ಯ ಗಳೆಲ್ಲಾ ಸಫಲವಾಗಬೇಕೆಂದಿಲ್ಲ.

ಸಫಲವಾದ ಕಾರ್ಯಗಳೆಲ್ಲಾ ಒಳ್ಳೆಯದೇ ಆಗಬೇಕೆಂದಿಲ್ಲ.

ನಾವು ಮಾಡುವ ಕಾರ್ಯ ನಮ್ಮ ಆತ್ಮ ಒಪ್ಪುವಂತಿರಬೇಕು.

ನಮ್ಮ ಜೀವನ ಧರ್ಮವನ್ನು ಪ್ರತಿಬಿಂಬಿಸುವಂತಿರಬೇಕು.

ಫಲಾಫಲಗಳ ನಿರೀಕ್ಷೆ ಇರದೇ ಸಾತ್ತ್ವಿಕವಾಗಿರಬೇಕು.

ಬಯಕೆ ಇಲ್ಲದ, ಧರ್ಮಯುತ ಕರ್ಮ, ಶಕ್ತಿದಾಯಕ ಹಾಗೂ ಭಗವಂತನ ಕೃಪೆಯ ಭಾಗವಾಗುತ್ತದೆ.

Comments

Popular posts from this blog

ಚಿಟ್ಟೆ..

ಸತ್ಯ..

ಹೇಳಲಾರದ ಮಾತುಗಳು