ಆಷಾಡ ಮಾಸ..
ಆಷಾಡ ಮಾಸ...
ಹೊರಗೆ ತಿರುಗಾಡಲು ಬಿಡದೆ ಕಾಡುವ 🏖️ಜಿರಾಪತಿ ಮಳೆ.⛈️
ಜೋರಾಗಿ ಬೀಸಿ, ಕರೆಂಟ್ ತೆಗೆವ ಬಿರು ಗಾಳಿ.🦂
ಹನಿ ಹನಿ ತಂಪಾಗಿ ಕಾಡುವ ತಂಡಿ ಹವೆ.👨❤️💋👨
ಆದರೂ ಯಾಕೆ ಹೋಗಬೇಕು,ಅರ್ಧಾಂಗಿ💔 ತವರಿಗೆ ?🤔
ಬೇಸರ ಪತಿಗೊಬ್ಬನಿಗೆ ಮಾತ್ರವಲ್ಲ ಸತ್ಯ.😭
ಮತ್ತೇಕೆ ದಂಪತಿಗಳಿಗೆ ಈ ವಿರಹ ಶಿಕ್ಷೆ?😪😪
ತಿಳಿದ ಹಿರಿಯರ ವಿಘ್ನ ಸಂತೋಷವೇಕೆ?🤔
ಅದಲ್ಲ ಕಾರಣ...
ಈಗ ತಂಡಿಗೆ ಬೆಚ್ಚನೆಯ ಅಂಗಿ ಬಯಸಿದರೂ....😍
ಎಪ್ರಿಲ್ ಮೇ ಸುಡು ಬಿಸಿಲು..🌞
ನೀರಿನ ಬವಣೆ..😪
ಊರಲ್ಲೆಲ್ಲಾ ಹಬ್ಬ, ಸಂಭ್ರಮ...
ಸೂತಕ 🌒ಕಾಡಿ ಸಂತೋಷ ಭಗ್ನವಾಗದಿರಲೆಂದು.
Comments
Post a Comment