ಸಾಧನೆ

 ವ್ಯಕ್ತಿ ಸಾಧನೆಯ ಶಿಖರವೇರುವುದು ಮುಖ್ಯವಲ್ಲ. ಏರಿದ ಶಿಖರದಲ್ಲಿ ತನ್ನ ಸಾಧನೆಯ ಫಲ, ಶಾಶ್ವತ ಗೊಳಿಸುವುದು ಮುಖ್ಯ..!

ಏರಿದ ಶಿಖರದಲ್ಲಿ, ಸ್ವಲ್ಪ ಮೈ ಮರೆತು ಉರುಳಿದರೂ, ಪುನಃ ಏಳಲಾಗದ ಪ್ರಪಾತದಲ್ಲಿ ,ಅನಾಥರಾಗಿ ಸಾಯುವ ಸಂಭವ ಜಾಸ್ತಿ..!!

ಪ್ರಯತ್ನ, ಸಾಧನೆ ಮಾಡಲಾಗದಿದ್ದರೂ ತೊಂದರೆ ಇಲ್ಲ. ಇರುವುದರಲ್ಲೆ ನೆಮ್ಮದಿ &ಸಂತಸ ಅನುಭವಿಸುವ ಮನಸ್ಥಿತಿ ಇರಲಿ.

ಮಾಡಿದ ಸಾಧನೆಯ ರಕ್ಷಣೆ ಮಾಡುವ ಹೊಣೆಗಾರಿಕೆ ಮಾತ್ರ ಎಲ್ಲಕ್ಕಿಂತ ಮಿಗಿಲು....ಜೀವನ, ಪ್ರಪಾತದಲ್ಲಿ ಉರುಳುವುದನ್ನು ತಡೆಯಲು !!!

Comments

Popular posts from this blog

ಚಿಟ್ಟೆ..

ಸತ್ಯ..

ಹೇಳಲಾರದ ಮಾತುಗಳು