ಮಕ್ಕಳ ಹೆಜ್ಜೆ
ಮಕ್ಕಳು ಹೆಜ್ಜೆ ಇಡಲು ಕಲಿತಾಗ, ಓಡುತ್ತಾರೆ. ಯಾಕೆಂದರೆ ಅವರಿಗೆ ಹೆಜ್ಜೆಯ ಮೇಲೆ ಹಿಡಿತದಲ್ಲಿರುವುದಿಲ್ಲ.!!!
ಹಾಗೆಯೇ,...
ಕೆಲವೊಬ್ಬರು ಓಡುತ್ತಾರೆಂದರೆ, ಅವರಿಗೆ ಕೈ ಹಿಡಿದು ನಡೆಸುವವರ ಅವಶ್ಯಕತೆ ಇದೆ ಎಂದು ಅರ್ಥ ..!!
ಆದ ಕಾರಣ, ಯಾರಾದರೂ ತುಂಬಾ "ಫಾಸ್ಟ್" ಅಂದರೆ ಅವರಿಗೆ ವಿವೇಚನೆ ಕಡಿಮೆ ಯಿದ್ದು, ಅವರನ್ನು ಆಧರಿಸಿ, ತಿಳಿಸುವ ಮನಸ್ಸು ಬೇಕೆನ್ನುವುದು ಸತ್ಯ....!!!ಓಡುವುದಕ್ಕಿಂತ ,ಪುಟ್ಟ ಹೆಜ್ಜೆ ಯನ್ನಾದರೂ ಆಧರಿಸಿ ನಡೆವುದು ಜೀವನದಲ್ಲಿ ಮುಖ್ಯ....!!!!
Comments
Post a Comment