ಮಕ್ಕಳನ್ನು ಬೆಳೆಸುವ ಬಗ್ಗೆ ಜಾಗರೂಕರಾಗಿ
ಸಣ್ಣವರಾಗಿದ್ದಾಗ ಮನಸ್ಸು ಕಲ್ಮಶ ರಹಿತವಾಗಿರುತ್ತದೆ.! ನಾವೇ ನಮ್ಮ ಮಕ್ಕಳಿಗೆ ಮೋಹ, ಸಣ್ಣತನ ,ಸ್ವಾರ್ಥ ತುಂಬಿ ಅವರನ್ನು ಹೃದಯ
ಹೀನರಾಗಿಸುತ್ತೇವೆ.
ತಾನು ಬಿತ್ತಿದ ಬೆಳೆ, ಅದಕ್ಕೆ ಹಾಕಿದ ನೀರಿಂದ ಬೆಳೆದ ಬೆಳೆಯ ಹಣ್ಣು ತಾವೇ ಮುಂದೆ ತಿನ್ನಬೇಕು...
ಆದರೆ ಬೆಳೆಸಿದ ಮರ ಗಾಳಿ ಮರವಾದರೆ ,ಅಥವಾ ಕಾಸನ ಮರ ಆದರೆ ಕಷ್ಟ.
ಫಲ ಕೊಡದಿದ್ದರೂ ನೆರಳು ಕೊಟ್ಟರೂ ಸಾಕು...ಮರ ಬೆಳೆಸುವ ಅರ್ಥಾತ್ ನಮ್ಮ ಮಕ್ಕಳನ್ನು ಬೆಳೆಸುವ ಬಗ್ಗೆ ಜಾಗರೂಕರಾಗಿ....ಸಮಾಜಕ್ಕಾಗಿ ಅಲ್ಲ...
ಮುಂದಿನ ನೆಮ್ಮದಿಯ ಕುಟುಂಬಕ್ಕಾಗಿ...ಹಾಗೂ ವೃಧ್ಯಾಪ್ಯದ ನೆಮ್ಮದಿಯ ಜೀವನಕ್ಕಾಗಿ
Comments
Post a Comment