ಮನಸ್ಸು ..
ಮನಸ್ಸು ಯಾವಾಗಲೂ ಸುಖಮಯ ಹೆದ್ದಾರಿಯ ಪಯಣ ಬಯಸುತ್ತದೆ....!
ಅದರೆ ಈ ಪಯಣದ ಖುಷಿಗೆ ಭಂಗ ತರುವ "ಹಂಪ್" ನ್ನು ದೂಷಿಸುತ್ತದೆ...!!
ಆದರೆ ಸತ್ಯ ಅರ್ಥೈಸುವುದು ಮತ್ತು ಒಪ್ಪುವುದು ಅವಶ್ಯ...!!!
ಈ "ಹಂಪ್" ಇದ್ದರೆ ಮಾತ್ರ ನಮ್ಮ ಪಯಣ ಸುರಕ್ಷಿತ ...!!!!
ಅಡೆತಡೆಗಳೂ ಕೂಡ ಜೀವನದ ಸಂತಸ ನೆಮ್ಮದಿಯ ಪ್ರಧಾನ ಅಂಶಗಳೇ...!!!!
ಹೆಚ್ಚು ಕಷ್ಟ ಪಟ್ಟು ದಕ್ಕಿದ ಸುಖ, ಯಾವಾಗಲೂ ಧೀರ್ಘ ಕಾಲಿಕ ಮತ್ತು ನಿರಂತರ ಖುಷಿ ಕೊಡುತ್ತದೆ. ಸಾಧಿಸುವ ಛಲ ವೃದ್ಧಿಸುತ್ತದೆ....!!!!!!
Comments
Post a Comment