ಮಾತು ಮಧುರ
ಭಗವಂತ ಮನುಷ್ಯನಿಗೆ, ಪ್ರಪಂಚದ ಎಲ್ಲಾ ತಪ್ಪು ಒಪ್ಪುಗಳನ್ನು ನೋಡಲು, ಕೇಳಲು, ಮತ್ತು ವಾಸನೆ ಪರಿಮಳಗಳ ಆಘ್ರಾಣಿಸಲು... ಕಣ್ಣು, ಕಿವಿ ಮೂಗಿನ ಹೊಳ್ಳೆ .....ಎರಡೆರಡು ಕೊಟ್ಟ....
.
.
ಆದರೆ ಮಾತಾಡಲು ಒಂದೇ ನಾಲಿಗೆ ಕೊಟ್ಟ...ಅಂದರೆ ತಪ್ಪು ಮಾತಾಡಲು ನಾಲಿಗೆ ಕೊಟ್ಟಿಲ್ಲ ...ಅಲ್ವಾ.

Comments
Post a Comment