ಆತ್ಮತೃಪ್ತಿ

 ಮನಸ್ಸಿನ ತೃಪ್ತಿ ಭಾವ ಎನ್ನುವುದು, ನಮ್ಮ ಇತಿ ಮಿತಿಯ ಪರಿಕಲ್ಪನೆಯಿಂದ ಸಾಧ್ಯ ...

ದೇಹ ಎನ್ನುವುದು ದೇವನಿತ್ತ ರೂಪ..ಅದರಲ್ಲಿ,ಬಡವನ್ಯಾರು..??ಶ್ರೀಮಂತನ್ಯಾರು...????  ಎನ್ನುವುದಕ್ಕಿಂತ ಅವರಲ್ಲಿಯ ಆತ್ಮ ಎಷ್ಟು ನೆಮ್ಮದಿ, ಸಂತಸದಿಂದ ಇದೆ ಎನ್ನುವುದು ಮುಖ್ಯ.

ಸುಖ ದುಃಖವೆನ್ನುವುದು ಮನಸ್ಥಿತಿ ಅಷ್ಟೆ.

ಅದನ್ನು ಹೊಂದಲು ಮೋಹ,ಮದ, ಸ್ವಾರ್ಥ ರಹಿತ ಬದುಕಿಗೆ ಮನಸ್ಸು ಹದಗೊಳಿಸುದು ಅಗತ್ಯ.

ನೀವು ಮಾಡುವ ಯಾವುದೇ ಕೆಲಸವಿರಲಿ ಆತ್ಮತೃಪ್ತಿ ಯೊಂದಿಗೆ ಮಾಡಿ...!!!

Comments

Popular posts from this blog

ಚಿಟ್ಟೆ..

ಸತ್ಯ..

ಹೇಳಲಾರದ ಮಾತುಗಳು