ಹುಟ್ಟು... ಸಾವು ...
ನಾವೆಲ್ಲ ಇಂದು ಹುಟ್ಟಿ... ನಾಳೆ ಎನ್ನುವ ದಿನ ಇಲ್ಲಿಯೇ ಸಾಯುವ ಯಕಶ್ಚಿತ್ ಪ್ರಾಣಿಗಳು. ನಾವೆಲ್ಲರೂ ದೇವನ ಪಗಡೆಯಾಟದ ಭಾಗ.
ಆಟಗಾರ ಆಟವಾಡುವಾಗ ರಾಜನೋ, ಕಾಲಾಳೋ,ಕುದುರೆ ಎಂದು ಚೆಸ್ ಬೋರ್ಡ್ ಮೇಲಿರಿಸಿ ಸಂಭೃಮಿಸುವುದು ಸತ್ಯವೇ...ಆದರೆ ಅದು ಆಟಗಾರನ ಕ್ಷಣಿಕ ಆಟದ ಭಾಗವಷ್ಟೆ.
ಒಮ್ಮೆ ಆಟ ಮುಗಿಯುತ್ತಿದ್ದಂತೆ ಆಟಗಾರ, ರಾಜ ಕಾಲಾಳುಗಳನ್ನೆಲ್ಲಾ , ಒಂದೇ ಡಬ್ಬದಲ್ಲಿ ಸೇರಿಸುತ್ತಾನೆ ಸಮಾನ ಬೆಲೆಯ ನೆಲೆಯಲ್ಲಿ.
Comments
Post a Comment