ಸೊನ್ನೆಯಿಂದ ಜೀವನ

 ನಿಮ್ಮ ಜೀವನ ಆರಂಭವಾಗುವುದು ಸೊನ್ನೆಯಿಂದ. ಜೀವನದಲ್ಲಿ ಸಿಗುವ ಪ್ರತಿಯೊಬ್ಬರ ಹಿಂದೆ ನೀನು ನೀನಿದ್ದರೆ, ಅವರು ನಿನ್ನ ಮುಂದಿದ್ದು ನಿನ್ನ ಮೌಲ್ಯವೇರುತ್ತಾ ಹೋಗುತ್ತದೆ. ಜೀವನದಲ್ಲಿ ಕೆಲವೊಮ್ಮೆ ಸೊನ್ನೆ ಮೌಲ್ಯದ ವ್ಯಕ್ತಿಗಳೂ ಸಿಗುತ್ತಾರೆ.ಅವರನ್ನೂ ನಿನ್ನ ಮುಂದೆ ಇಡು. ಅದರಿಂದ ನಿನ್ನ ಮೌಲ್ಯ ಕಡಿಮೆಯಾಗದು...ನಿನ್ನ ವರ್ಧನೆಗೆ ಅದು ಸಹಾಯಕವಾಗುವುದಂತೂ ಸತ್ಯ.

Be zero, add on friends irrespective of their value. Feel you are least, so your value will continuously add on.

Comments

Popular posts from this blog

ಚಿಟ್ಟೆ..

ಸತ್ಯ..

ಹೇಳಲಾರದ ಮಾತುಗಳು