ಗೆಲುವು ..
ಜೀವನದಲ್ಲಿ ಗೆಲುವವರು ಇಬ್ಬರು..!!!
ಒಬ್ಬರು, ಎಲ್ಲರ ಮಾತನ್ನು ಆಲಿಸಿ, ಮಂಥಿಸಿ, ನಂತರ ತನ್ನದೇ ಸೂಕ್ತ ತೀರ್ಮಾನಕ್ಕೆ ಬರುವವರು...!!!!
ಇನ್ನೊಬ್ಬರು, ಎಲ್ಲಾ ಹಿಂದಿನ ತನ್ನ ಅನುಭವವನ್ನು ಪಣಕಿಟ್ಟು , ಸತ್ಯ ಧೈರ್ಯದಿಂದ ಮುನ್ನಡೆಯುವವರು...!!!!
ಹಾಗಾಗಿ
ಸಂದರ್ಭಕ್ಕನುಗುಣವಾಗಿ ,ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡು, ಧೈರ್ಯ ಹಾಗೂ ಆತ್ಮವಿಶ್ವಾಸದಿಂದ, ಗೆಲುವಿನ ಆಶಯದಿಂದ ಮುಂದುವರಿಯುವುದು ಮುಖ್ಯ.!!!
Comments
Post a Comment