ನಿಂದಕರಿರಬೇಕು...
ಇದು ನಿನ್ನಿಂದಾಗದು, ಎಂದು ಮೂದಲಿಸಲ್ಪಟ್ಟವರ ಮುಂದೆ ಅದನ್ನು ಸಾಧಿಸಿ ತೋರಿಸುವುದು ಸಾಧನೆ...!!
ಅದರಿಂದ ಸಿಗುವ ಸಂತಸವೇ ಗೌರವ ..!!
ಆ ಗೆಲುವಿನ ಹೋರಾಟದ ಪಾಠವೇ ಸಿದ್ದಾಂತ..!!!
ಹಾಗಾಗಿ ಹಿರಿಯರ ಮಾತು ಸತ್ಯ.... ನಿಂದಕರಿರಬೇಕು. .....ಪ್ರತಿ ಬಾರಿ ಬೀಳುವ ಪೆಟ್ಟು ನೋವೆಂದೆಣಿಸಿರೂ ಅದರ ಅಂತಿಮ ಪ್ರತಿಫಲ ಗೆಲವು ಮತ್ತು ಸಂತಸವೇ ಆಗಿರುತ್ತದೆ..!!
Comments
Post a Comment