ಪ್ರಕೃತಿ
ಖುಷಿ ಸಂತಸಕ್ಕೆ ಎಲ್ಲೆಲ್ಲೋ ಹುಡುಕುವ ನಾವು...
ಇದನ್ನು ಆಸ್ವಾದಿಸುವ ಮನಸ್ಸನ್ನು ಒಪ್ಪುವುದಿಲ್ಲ... ಯಾಕೆ.
ಸುಂದರ ಹಸಿರು...ಮಧ್ಯೆ ಶುಭೃ ಮನಸ್ಸಿನ "ಕರಿಯ"...
ಪ್ರಕೃತಿಯ ಸುಂದರ ಚಿತ್ತಾರಗಳನ್ನು ಆಸ್ವಾದಿಸುವ ಮನಸ್ಥಿತಿ ಬೆಳೆದರೆ ಮತ್ತ್ಯಾವುದು ಅಷ್ಟೊಂದು ಸುಂದರವಾಗಿ ಕಾಣುವುದಿಲ್ಲ.

Comments
Post a Comment