ಹೇಳಲಾರದ ಮಾತುಗಳು

 ಪ್ರತಿಯೊಬ್ಬರೂ ಅವರದೇ ಆದ ಹೇಳಬಾರದ, ಹೇಳಲಾರದ ಸಮಸ್ಯೆಗಳನ್ನು ಎದುರಿಸುತ್ತಿರಬಹುದು. ಆದ್ದರಿಂದ ಯಾರನ್ನೂ, ಅನಾವಶ್ಯಕವಾಗಿ ಒಮ್ಮಿಂದೊಮ್ಮೆಲೆ, ನಿಂದಿಸಲು, ಅವಮಾನ, ಅಪಮಾನಪಡಿಸಲು ಆಸ್ಪದಕೊಡಬಾರದು. 

ಅಪನಂಬಿಕೆ, ನೆಮ್ಮದಿ ಮತ್ತು ಸೂಕ್ಷ್ಮ ಸಂಬಂಧಗಳನ್ನು ಕೊಲ್ಲುತ್ತದೆ.

ಪ್ರಬುದ್ಧತೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ ಮತ್ತು ಅನಿವಾರ್ಯ.

Comments

Popular posts from this blog

ಚಿಟ್ಟೆ..

ಸತ್ಯ..