ಆತ್ಮವಿಶ್ವಾಸ...

 ಸೋಲಿನ ಕಹಿ ಎನ್ನುವುದು ಸ್ವಲ್ಪ ದಿನ ಮಾತ್ರ. ಗೆಲುವಿನ ಹುಡುಕಾಟದಲ್ಲಿ ,ಚಿಕ್ಕ ಚಿಕ್ಕ ಯಶಸ್ಸು ಕಹಿಯನ್ನು ಮರೆಸುತ್ತದೆ.

ಆದರೆ ಗೆಲುವಿನ ಅಮಲು, ಇಳಿಯಲು ಸಮಯ ತೆಗೆದುಕೊಳ್ಳುತ್ತದೆ. ನಿಜವಾಗಿಯೂ ಅದು ಸಮಯ ತೆಗೆದುಕೊಳ್ಳುವುದಿಲ್ಲ. ಯಶಸ್ಸಿನ ಮದ, ಸೋಲುವುದನ್ನು ಅರ್ಥೈಸುವುದನ್ನು ಬಿಡುವುದಿಲ್ಲ.

ಪೂರ್ಣ ನೆಲಕ್ಕೆರಗಿದ ಮೇಲೆ... ಹತಾಶೆ, ತಿರಸ್ಕಾರ ನೋಡಿ, ಪುನಃ ಪುಟಿದೇಳುವ ಆತ್ಮವಿಶ್ವಾಸವನ್ನೇ ಕೊಂದಿರುತ್ತದೆ. 

Comments

Popular posts from this blog

ಚಿಟ್ಟೆ..

ಸತ್ಯ..

ಹೇಳಲಾರದ ಮಾತುಗಳು