ಧನಾತ್ಮಕ ಆಲೋಚನೆ.

 ಹಾವಿಗೆ ಹಾಲೆರೆದರೆ ಏನು ಫಲ...

ವಿಷ ಹೆಚ್ಚುತ್ತದೆ ಎಂದು ಹಾಲೆರುವುದನ್ನು ನಿಲ್ಲಿಸಬಾರದು.

ಕ್ರಮೇಣ ,ಹಾಲು ಕುಡಿದ ಹಾವಿನ ವಿಷವೂ ಕಾರ್ಕೋಟ ವಿಷವೂ ಅಮೃತವಾದೀತು.

ಇಲ್ಲದೇ ಇದ್ದರೂ ವಿಷದ ಹಲ್ಲುಗಳು ಕಳಚೀತು. ಕೊನೆಯ ಪಕ್ಷ ಒಂದು ಜೀವಕ್ಕೆ  ನೀರಡಿಕೆಯಾದರೂ ನಿಲ್ಲಿಸಿದ ಪುಣ್ಯ ವಾದರೂ ಬಂದೀತು..

ನಮ್ಮ ಆಲೋಚನೆಗಳು ಧನಾತ್ಮಕ ಬದಲಾವಣೆ ಹೊಂದಿರುವುದು ಮುಖ್ಯ.

ಕರ್ತವ್ಯ ಸಂಸ್ಕೃತಿ ಜೀವನದ ಭಾಗವಾದರೆ ನೆಮ್ಮದಿಗೆ ಮೋಸವಿಲ್ಲ.

Comments

Popular posts from this blog

ಜೀವನ ಬಹಳ ಸರಳ..

"ಕರ್ಮ" ಭೂಮಿ ಭಾರತ

ಹಾಲಾಡಿ ಹಬ್ಬ